ವಿಚಾರಣಾ ನೋಟಿಸ್ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ 45 ಟಿಡಿಒ 2019 ದಿನಾಂಕ 21-02-2024 ರಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವಿನ 9ನೇ ಪೂರಕ ಅಂತರ ರಾಜ್ಯ ಸಾರಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ದಿನಾಂಕ 20-07-2024 ರಂದು ಪೂರ್ವಾಹ್ನ 11-00 ಗಂಟೆಗೆ ವಿಚಾರಣೆಯನ್ನು ನಿಗದಿ ಪಡಿಸಲಾಗಿದೆ
Transport Department · Mon, 01 Jul 2024 00:00:00 GMT
· Karnataka Gazette - Historical Extra Ordinary
· Karnataka